Surprise Me!

FIFA world cup 2018 : ಅರ್ಜೆಂಟೀನಾ ತಂಡದ ವಿಶೇಷತೆಗಳಿವು | Oneindia Kannada

2018-06-04 138 Dailymotion

ಫುಟ್ಬಾಲ್ ಆಟಕ್ಕೆ ಹೆಚ್ಚು ಖ್ಯಾತಿಯಾದ ತಂಡಗಳಲ್ಲಿ ಅರ್ಜೆಂಟೀನಾ ಕೂಡ ಒಂದು. ಫುಟ್ಬಾಲ್ ಹುಚ್ಚು ಅಭಿಮಾನಿಗಳಿರುವ ರಾಷ್ಟ್ರವಾಗಿ ಅರ್ಜೆಂಟೀನಾ ಗುರುತಿಸಿಕೊಂಡಿದೆ. ತನ್ನದೇ ಕೆಲವಾರು ವಿಶೇಷತೆಗಳನ್ನು ಅರ್ಜೆಂಟೀನಾ ಹೊಂದಿದೆ. ಇದೇ ಕಾರಣಕ್ಕಾಗಿ ಅದು ಫುಟ್ಬಾಲ್ ಲೋಕದಲ್ಲಿ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದೆ. <br /> <br />Even though India has not qualified for FIFA worldcup Indians are still pretty much excited about the worldcup and most of them back Argentina

Buy Now on CodeCanyon